ಮುಖಪುಟ / ಲೆಕ್ಕಪರಿಶೋಧನೆ1 ನಿಮಿಷದ ಓದು
ಆದೇಶ ತಲುಪಿಲ್ಲ ಎಂಬ ಉತ್ತರ
OM ಬಂದೇ ಇಲ್ಲ, 2010ರ ಪತ್ರದಂತೆ ಕ್ರಮ ಎಂದ ರಕ್ಷಣಾ-ವಾಣಿಜ್ಯ ಲೆಕ್ಕಪರಿಶೋಧನಾ ಕಚೇರಿ
ಒಂದು ಪುಟದ ಕೋಷ್ಟಕ ರೂಪದ ಉತ್ತರ ಮತ್ತು ಅದನ್ನು ಕಳುಹಿಸಿದ ಇ-ಮೇಲ್ನ ಮುದ್ರಣ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.
ಸಾರ್ವಜನಿಕ ಪ್ರಾಧಿಕಾರಮಹಾನಿರ್ದೇಶಕರ ಕಚೇರಿ, ಲೆಕ್ಕಪರಿಶೋಧನೆ ರಕ್ಷಣಾ - ವಾಣಿಜ್ಯ, ಬೆಂಗಳೂರು
ನೋಂದಣಿ ಸಂಖ್ಯೆ
DGADC/R/X/26/00001ಸಲ್ಲಿಕೆ10.08.2026
ಉತ್ತರ03.09.2026 24ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “No such letter has been received in this office; however, action has been taken in accordance with the letter received on 28.07.2010.” ಆ ಪತ್ರದ ಪ್ರತಿ ಇಲ್ಲ |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “All nameplates and noticeboards are available in three languages.” ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | “Not Available.” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “There is no such case.” |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “K.R. Sarita, Assistant Director (Official Language)” |
ಇದೇಕೆ ಮುಖ್ಯ
21.06.2022ರ OM ಕಚೇರಿಗೆ ಬಂದಿಲ್ಲ ಎಂದು ಉತ್ತರ ಹೇಳುತ್ತದೆ; ಬದಲಿಗೆ 28.07.2010ರಂದು ಬಂದ ಪತ್ರದಂತೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತದೆ, ಆದರೆ ಆ ಪತ್ರದ ಸಂಖ್ಯೆ, ಕಳುಹಿಸಿದವರು ಅಥವಾ ಪ್ರತಿ ನೀಡಿಲ್ಲ. ನಾಮಫಲಕಗಳು ಮೂರು ಭಾಷೆಯಲ್ಲಿವೆ ಎಂಬ ಹೇಳಿಕೆಗೆ ಫೋಟೋ ಇಲ್ಲ, ಮತ್ತು ತಪಾಸಣಾ ವರದಿ “Not Available”. ಪತ್ರದ ಶಿರೋಲೇಖ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಇದೆ.


