ಮುಖಪುಟ / ರೈಲ್ವೆ1 ನಿಮಿಷದ ಓದು
ಉತ್ತರವಿಲ್ಲ
‘ಲಗತ್ತಿನಂತೆ’ ಎಂದು ಅರ್ಜಿ ವಿಲೇವಾರಿ; ಲಗತ್ತೇ ಇಲ್ಲ
04.09.2026ರಂದು ಅರ್ಜಿ ವಿಲೇವಾರಿ ಎಂದು ಮುಚ್ಚಲಾಗಿದೆ; ಪೋರ್ಟಲ್ನಲ್ಲಿ ಉತ್ತರ ದಾಖಲೆ ಲಗತ್ತಾಗಿಲ್ಲ.
ಸಾರ್ವಜನಿಕ ಪ್ರಾಧಿಕಾರಪ್ರಾದೇಶಿಕ ನಿರ್ದೇಶಕರು (SWR), ಬೆಂಗಳೂರು
ನೋಂದಣಿ ಸಂಖ್ಯೆ
SWRBG/R/E/26/00005ಸಲ್ಲಿಕೆ05.08.2026
ಉತ್ತರ04.09.2026 30ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | ಉತ್ತರವಿಲ್ಲ |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | ಉತ್ತರವಿಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | ಉತ್ತರವಿಲ್ಲ |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | ಉತ್ತರವಿಲ್ಲ |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | ಉತ್ತರವಿಲ್ಲ |
ಇದೇಕೆ ಮುಖ್ಯ
ಪೋರ್ಟಲ್ ಟಿಪ್ಪಣಿ ‘Reply :- As per attachment’ ಎನ್ನುತ್ತದೆ, ಆದರೆ ಪೋರ್ಟಲ್ನಲ್ಲಿ ಮೂಲ ಅರ್ಜಿಯ ದಾಖಲೆ ಮಾತ್ರ ಇದೆ; ಉತ್ತರದ ದಾಖಲೆ ಇಲ್ಲ (ಇಲ್ಲಿರುವುದು ಸ್ಥಿತಿ ಪುಟದ ಸ್ಕ್ರೀನ್ಶಾಟ್). ವಿಲೇವಾರಿಯ ನಂತರ ಹಲವು ಬಾರಿ ಪರಿಶೀಲಿಸಿದಾಗಲೂ ಯಾವುದೇ ಲಗತ್ತು ಕಾಣಿಸಲಿಲ್ಲ. ಐದು ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರ ಸಿಕ್ಕಿಲ್ಲ, ಮತ್ತು ಮೇಲ್ಮನವಿ ಪ್ರಾಧಿಕಾರಿಯ ಹೆಸರೂ ಇಲ್ಲ.
