ಮುಖಪುಟ / ಲೆಕ್ಕಪರಿಶೋಧನೆ1 ನಿಮಿಷದ ಓದು
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ
ಯಾವುದೇ ಸುತ್ತೋಲೆ, ತಪಾಸಣೆ ಇಲ್ಲ, ಆದರೂ OM ಪಾಲನೆಯಾಗುತ್ತಿದೆ ಎಂದ ಲೆಕ್ಕಪರಿಶೋಧನೆ-I ಮಹಾಲೇಖಪಾಲರ ಕಚೇರಿ
ಪೋರ್ಟಲ್ನಲ್ಲಿ ಮಾತ್ರ ಉತ್ತರ, PDF ಇಲ್ಲ: ಐದು ಪ್ರಶ್ನೆಗಳಿಗೆ ಪ್ರಶ್ನೆವಾರು ಪಠ್ಯ ಉತ್ತರ.
ಸಾರ್ವಜನಿಕ ಪ್ರಾಧಿಕಾರಮಹಾಲೇಖಪಾಲರ (ಲೆಕ್ಕಪರಿಶೋಧನೆ-I) ಕಛೇರಿ, ಕರ್ನಾಟಕ, ಬೆಂಗಳೂರು
ನೋಂದಣಿ ಸಂಖ್ಯೆ
PAGAU/R/E/26/00027ಸಲ್ಲಿಕೆ06.08.2026
ಉತ್ತರ03.09.2026 28ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “This office does not issue/use circulars, office orders, instructions or guidelines relating to Office Memorandum No. 14013/04/2022 dated 21.06.2022. Hence information requested is not available in this office.” |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “This office follows the practice of displaying at the office Entrance boards, Name Plates, Public Information Boards in three languages i.e., Kannada followed by Hindi and English.” ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | “This office has not conducted any Inspections/reviews, internal audits on implementation of the Department of Official language OM dated 21.06.2022.” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “As the guidelines of the OM dated 21.06.2022 are being complied with in this office, there is no corrective measure taken for non-compliance of the OM.” |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “Deputy Accountant General (Admin.) O/o the Accountant General (Audit I), Karnataka, Bengaluru.” |
ಇದೇಕೆ ಮುಖ್ಯ
ಕಚೇರಿ OM ಕುರಿತು ಯಾವುದೇ ಸುತ್ತೋಲೆ ಹೊರಡಿಸಿಲ್ಲ ಅಥವಾ ಬಳಸಿಲ್ಲ, ಮತ್ತು ಯಾವುದೇ ತಪಾಸಣೆ ನಡೆಸಿಲ್ಲ ಎಂದು ಹೇಳುತ್ತದೆ. ಆದರೂ ಫಲಕಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್ ಕ್ರಮದಲ್ಲಿ ಪ್ರದರ್ಶಿಸುವ “practice” ಇದೆ ಮತ್ತು OM ಪಾಲನೆಯಾಗುತ್ತಿದೆ ಎನ್ನುತ್ತದೆ; ಈ ಹೇಳಿಕೆಗೆ ಫೋಟೋ ಅಥವಾ ಪರಿಶೀಲನೆಯ ದಾಖಲೆ ಇಲ್ಲ. ಉತ್ತರ ಪೋರ್ಟಲ್ ಟಿಪ್ಪಣಿಯಲ್ಲಿ ಮಾತ್ರ ಇದೆ.
